ನಟ ದರ್ಶನ್ ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲು.ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟ ದರ್ಶನ್ ಗೆ ಚಿಕಿತ್ಸೆ.ಇಂದು ಮುಂಜಾನೆ 4 ಗಂಟೆಗೆ ದರ್ಶನ್ ಆಸ್ಪತ್ರೆಗೆ ದಾಖಲು.ನಟ ದರ್ಶನ್ ಗೆ ಗ್ಯಾಸ್ಟ್ರಿಕ್ ಪರಿಣಾಮ ತೀವ್ರ ಹೊಟ್ಟೆನೋವು.1 ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರಿಂದ ಸಲಹೆ ಹಿನ್ನೆಲೆ.ಆಸ್ಪತ್ರೆಯಲ್ಲೇ ಉಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#DBossDarshan #DarshanDischarged #DarshanInHospital #ColumbiaHospital #Mysuru
0 Comments